Swantha brand is a customized t-shirt designed mainly in the Kannada language and selling across Karnataka. All designs are entirely hand-drawn and made in India. In the initial stage selling the products through the online store.
ಎಲ್ಲೋ ಕೇಳಿದ ಹಾಡು, ಮತ್ತೆ ಮತ್ತೆ ಹೋಗಬೇಕೆನಿಸುವ ಜಾಗ, ಯಾರಿಗೂ ಕೇಳಿಸದೆ ಬರೆದಿಟ್ಟ ಕವನ ಹೀಗೆ ಅವೆಷ್ಟೋ ಭಾವನೆಗಳು ನಮ್ಮೊಳಗೆ ವ್ಯಕ್ತವಾಗದೇ ಒಳಿದುಬಿಡುತ್ತವೆ. ಅಂಥವನ್ನು ನಿಮಗೆ ನೆನಪಿಸುವ ಸಣ್ಣ ಪ್ರಯತ್ನ 'ಸ್ವಂತ'. ಮೈ-ಮನಸ್ಸಿಗೆ ಹತ್ತಿರವಿರಲಿ ಅಂತಾ ಅವೆಲ್ಲವೂ ನಮ್ಮ ಕನ್ನಡದಲ್ಲಿ ಹೊರಬಂದಿವೆ.
ಪ್ರೀತಿಯಿಂದ ನಿಮ್ಮದಾಗಿಸಿ.
ನಿಮ್ಮದೇ ಸ್ವಂತ ಭಾವನೆ.